Ind vs NZ: ಫೇಕ್ ಫೀಲ್ಡಿಂಗ್ ವೀಡಿಯೋ ವೈರಲ್ | Manish Pandey | Oneindia Kannada

2020-01-25 4,127

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಇದೇ ಪಂದ್ಯದಲ್ಲಿ ಅದ್ಭುತ ಫೀಲ್ಡರ್ ಕನ್ನಡಿಗ ಮನೀಶ್ ಪಾಂಡೆ ಫೇಕ್ ಫೀಲ್ಡಿಂಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
Ind vs nZ: Manish Pandey's Fake fielding escapes Umpires eye

Free Traffic Exchange